ಅಭಿಪ್ರಾಯ / ಸಲಹೆಗಳು

ವರ್ಷ 2021-22 ನೇ ಸಾಲಿನ ಸಂಗ್ರಹ - ತಾಂತ್ರಿಕ ವಿಷಯಗಳು

ಕ್ರ.ಸಂ ವಿಷಯ ದಿನಾಂಕ 
1  ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು. ಸಂಖ್ಯೆ:ಕವಿಪ್ರನಿನಿ/ಬಿ9/3707/ (ಸಂಪುಟ -2) /2006-07.  ದಿನಾಂಕ:16.04.2021.  16.04.2021
2 ಐಡಲ್‌ / ಸ್ಪೇರ್‌ ಕವಿಪ್ರನಿನಿ ಆಸ್ತಿಗಳು / ಉಪಕರಣಗಳನ್ನು ಹೆಚ್ ಟಿ ಇಹೆಚ್ ಟಿ /ರೈಲ್ವೆ/ಐಪಿಪಿಗಳು ಉಪಯೋಗಿಸುವುದರ ಬಗ್ಗೆ   ಸ್ಪಷ್ಟೀಕರಣದ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ ಬಿ28(ಎ)/32543/2012-13, ದಿನಾಂಕ:20.04.2021  20.04.2021
3 ಮುಂಗಾರು ಆಕಸ್ಮಿಕ ಯೋಜನೆ (Monsoon Contingency Plan) ಅನ್ನು ಎಲ್ಲಾ ಪ್ರಸರಣ ವಲಯಗಳಲ್ಲಿ ಜಾರಿಗೆ ತರುವ ಬಗ್ಗೆ, ಸುತ್ತೋಲೆ  ಸಂಖ್ಯೆ: ಕವಿಪ್ರನಿನಿ/ಬಿ19/345/1985-86, ದಿನಾಂಕ:24.05.2021 24.05.2021 
4 ಬೆಂಗಳೂರು ದಕ್ಷಿಣ  ತಾಲ್ಲೂಕಿನ  ಸೋಮನಹಳ್ಳಿ  ಗ್ರಾಮದಲ್ಲಿನ ವವಿಧ ಸರ್ವೆನಂ.ಗಳಲ್ಲಿರುವ 47 ಎಕರೆ 37 ಗುಂಟೆ ಕವಿಪ್ರನಿನಿ ಜಮೀನುಗಳನ್ನು ಮೆ: ಪವರ್ ಗ್ರಿಡ್ ರವರಿಗೆ ಹಸ್ತಾಂತರಿಸುವ ಸಂಬಂಧ ವರ್ಗಾವಣೆ ಕರಾರನ್ನು ಕಾರ್ಯಗತಗೊಳಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ7 /3065/1999-2000.  ದಿನಾಂಕ:16.06.2021.  16.06.2021
5 ವಿಜಯಪುರ 110ಕೆ.ವಿ ಉಪಕೇಂದ್ರದ ಆವರಣದಲ್ಲಿ 62.58 ಮೀಟರ್ x 30 ಮೀಟರ್ ಅಳತೆಯ ಜಾಗದಲ್ಲಿ ಈಗಾಗಲೇ ಕವಿಪ್ರನಿನಿ ನೌಕರರ ಸಂಘದ ವತಿಯಿಂದ ನಿರ್ಮಿಸಿರುವ ಸಮುದಾಯ ಭವನ ಕಟ್ಟಡ ನವೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ, ಸದರಿ ಜಾಗವನ್ನು ನೌಕರರ ಸಂಘಕ್ಕೆ ಲೀಸ್ ಆಧಾರದ ಮೇಲೆ ನೀಡಲು ಕೋರಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ7/9977/2020-21 ದಿನಾಂಕ:16.06.2021  16.06.2021
6  ದೇವದುರ್ಗ 110 ಕೆ.ವಿ ಉಪಕೇಂದ್ರದ ಆವರಣದಲ್ಲಿ ಜೆಸ್ಕಾಂ ನ ಉಪವಿಭಾಗ ಕಚೇರಿ ನಿರ್ಮಿಸಲು  25x20  ಮೀ. ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ9 /4811/2019-20.  ದಿನಾಂಕ:17.06.2021. 17.06.2021 
7  ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು. ಸಂಖ್ಯೆ:ಕವಿಪ್ರನಿನಿ/ಬಿ9/3707/(ಸಂಪುಟ -2)/2006-07  ದಿನಾಂಕ:19.06.2021. 19.06.2021 
8  ಕವಿಪ್ರನಿನಿಯಲ್ಲಿನ  ಪೂರ್ಣಗುತ್ತಿಗೆ / ಭಾಗಶ: ಗುತ್ತಿಗೆಯ / ಠೇವಣಿ ವಂತಿಗೆ ಕಾಮಗಾರಿ ಹಾಗೂ ಎಲ್ಲಾ ಸ್ವಯಂ ನಿರ್ವಹಣೆ ಕಾಮಗಾರಿಗಳಿಗೆ 110 ಕೆ.ವಿ ಪ್ರಸರಣ ಮಾರ್ಗಗಳ ಗೋಪುರದ ವಿನ್ಯಾಸವನ್ನು  ಪ್ರಮಾಣಬದ್ಧಗೊಳಿಸುವ ಬಗ್ಗೆ, ಸುತ್ತೋಲೆ  ಸಂಖ್ಯೆ: ಕವಿಪ್ರನಿನಿ/ಬಿ19/345/1985-86, ದಿನಾಂಕ:25.06.2021 25.06.2021 
9  ಉಪಕೇಂದ್ರಗಳು ಮತ್ತು ಪ್ರಸರಣ ಮಾರ್ಗಗಳ ನಿರ್ವಹಣೆ ಬಗ್ಗೆ, ಸುತ್ತೋಲೆ  ಸಂಖ್ಯೆ: ಕವಿಪ್ರನಿನಿ/ಬಿ19/345/1985-86, ದಿನಾಂಕ:28.07.2021. 28.07.2021 
10 ಕವಿಪ್ರನಿನಿ ಕಟ್ಟಡಗಳ ಮತ್ತು ಇತರೆ ಸಿವಿಲ್ ಕಾಮಗಾರಿಗಳ ದುರಸ್ಥಿ ಮತ್ತು ನಿರ್ವಹಣೆ – ಸಮರ್ಪಕ ಯೋಜನೆ ಮತ್ತು ಗುಣಮಟ್ಟ ನಿಯಂತ್ರಣದ ಬಗ್ಗೆ.  ಸುತ್ತೋಲೆ  ಸಂಖ್ಯೆ: ಕವಿಪ್ರನಿನಿ/ಬಿ9/14644/2020-21 ದಿನಾಂಕ:28.07.2021.  28.07.2021
11 2021-22 ನೇ ಸಾಲಿನಲ್ಲಿ ಕೈಗೊಳ್ಳಲಾಗುವ ಕವಿಪ್ರನಿನಿಯ ಕಟ್ಟಡಗಳ ದುರಸ್ಥಿ ಮತ್ತು ಇತರೆ ಸಿವಿಲ್ ಕಾಮಗಾರಿಗಳ (ಲೆಕ್ಕ ಶೀರ್ಷಿಕೆ 74.20 ಮತ್ತು 74.30 ರಲ್ಲಿನ) ಕಾರ್ಯಕ್ರಮದ ಪಟ್ಟಿ ಬಗ್ಗೆ.  ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ9/14644/2020-21 ದಿನಾಂಕ:31.07.2021.  31.07.2021
12 ಅಂದಾಜು ಪಟ್ಟಿ/ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲು ಅವಶ್ಯಕ ಅಬ್ ಸ್ಟ್ರಾಕ್ಟ ಗಳನ್ನು ಪರಿಷ್ಕರಿಸುವ ಕುರಿತು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19/7625/1986-87 (ಸಂಪುಟ -6).  ದಿನಾಂಕ:06.08.2021. 06.08.2021 
13 ಟೆಂಡರ್‌ ದಾಖಲೆಯಲ್ಲಿ, ಫ್ರೀಕ್‌ ದರಗಳನ್ನೊಳಗೊಂಡ ಸಾಮಗ್ರಿಗಳಿಗೆ ದರಗಳನ್ನು ಸೇರಿಸಲು ಹಾಗೂ ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕಲಂ ಅನ್ನು ಟೆಂಡರ್‌ ದಾಖಲೆಯಲ್ಲಿ ಸೇರಿಸಲು, ಟೆಂಡರ್‌ ದಾಖಲೆಯ ಸಂಪುಟ-1, ಜಿಸಿಸಿ, ಕಲಂ 24.2ಕ್ಕೆ ತಿದ್ದುಪಡಿಯ ಕುರಿತಂತೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ19/1672/1990-91 ದಿನಾಂಕ:09.08.2021. 09.08.2021 
14  ಫ್ರೀಕ್‌ ದರಗಳನ್ನೊಳಗೊಂಡ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ʼಪಾವತಿಯ ನಿಬಂಧನೆಗಳುʼ ಇದಕ್ಕೆ ಸಂಬಂಧಿತ ಟೆಂಡರ್‌ ಷರತ್ತುಗಳನ್ನು ಮಾರ್ಪಡಿಸಲು, ಟೆಂಡರ್‌ ದಾಖಲೆಯ ಎಸ್.ಸಿ.ಸಿ, ಸಂಪುಟ-1, ಕಲಂ 8.2 ಮತ್ತು 8.3 ಗಳಿಗೆ ತಿದ್ದುಪಡಿಯ ಕುರಿತಂತೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ19/1672/1990-91 ದಿನಾಂಕ:09.08.2021. 09.08.2021 
15 ನಿಯೋಜನಾ ಅಧಿಕಾರ ಕೈಪಿಡಿ-2018 ರ ಕ್ರಮಸಂಖ‍್ಯೆ 3.0123 ರ ತಿದ್ದುಪಡಿ ಹಾಗೂ ಕ್ರಮಸಂಖ್ಯೆ 3.0328 ನ್ನು ಸೇರಿಸುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ25/23720/2011-12, ದಿನಾಂಕ:13.08.2021   13.08.2021 
16 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು. ಸಂಖ್ಯೆ:ಕವಿಪ್ರನಿನಿ/ಬಿ9/3707/(ಸಂಪುಟ -2)/2006-07  ದಿನಾಂಕ:13.08.2021.  13.08.2021
17  ಕವಿಪ್ರನಿನಿಯಲ್ಲಿನ ಪೂರ್ಣಗುತ್ತಿಗೆ ಭಾಗಶ: ಗುತ್ತಿಗೆ ಠೇವಣಿ ವಂತಿಗೆ ಕಾಮಗಾರಿ ಹಾಗೂ ಎಲ್ಲಾ ಸ್ವಯಂ ನಿರ್ವಹಣೆ ಕಾಮಗಾರಿಗಳಿಗೆ 110ಕೆ.ವಿ ಪ್ರಸರಣ ಮಾರ್ಗಗಳ ಗೋಪುರದ ವಿನ್ಯಾಸವನ್ನು ಪ್ರಮಾಣಬದ್ದಗೊಳಿಸುವ ಕುರಿತು ದಿ:25.06.2021 ರಂದು ಹೊರಡಿಸಲಾದ ಸುತ್ತೋಲೆ ತಿದ್ದುಪಡಿಯ ಕುರಿತು, ಸುತ್ತೋಲೆ  ಸಂಖ್ಯೆ: ಕವಿಪ್ರನಿನಿ/ಬಿ19/345/1985-86, ದಿನಾಂಕ:19.08.2021. 19.08.2021 
18  ಬೃಹತ್ ಕಾಮಗಾರಿಗಳ ದರಪಟ್ಟಿಯನ್ನು ಪರಿಷ್ಕರಿಸಲು ಸಮಿತಿಯ ಪುನ ರಚನೆಯ ಕುರಿತಂತೆ. ಸಂಖ್ಯೆ:ಕವಿಪ್ರನಿನಿ/ಬಿ19 /7625/1986-87 (ಸಂಪುಟ -6).  ದಿನಾಂಕ:26.08.2021  26.08.2021  
19  ಬೃಹತ್ ಕಾಮಗಾರಿ ಉಗ್ರಾಣ, ಪೀಣ್ಯದಲ್ಲಿ ದಿನಾಂಕ 31-07-2021 ರ ಅಂತ್ಯಕ್ಕೆ ಶೇಖರಣೆಯಾಗಿರುವ ಒಳ್ಳೆಯ ಸಾಮಾಗ್ರಿಗಳು ಹಾಗೂ ಬಿಡುಗಡೆಗೊಳಿಸಿದ ಬಳಸಲು ಯೋಗ್ಯವಾದ ಸಾಮಾಗ್ರಿಗಳನ್ನು ಸಮಗ್ರ ಕಾರ್ಯ ಗುತ್ತಿಗೆ ಕಾಮಗಾರಿಗೆ ಬಳಸುವ ಕುರಿತು. ಸಂಖ್ಯೆ:ಕವಿಪ್ರನಿನಿ/ಅ.ಇಂ/ಪ್ರಕಾವ್ಯ/ಉಲೆನಿ/ಹಿಸ/ಸ/2021-22/2099  ದಿನಾಂಕ:03.09.2021  03.09.2021  
20 ಶಾಲೆ ಮತ್ತು ಕಾಲೇಜುಗಳ ಮೇಲೆ ಹಾದುಹೋಗಿರುವ ವಿದ್ಯುತ್ ಪ್ರಸರಣ ಮಾರ್ಗಗಳನ್ನು ಸ್ಥಳಾಂತರಿಸುವ ಕುರಿತಂತೆ. ಸುತ್ತೋಲೆ  ಸಂಖ್ಯೆ: ಕವಿಪ್ರನಿನಿ/ಬಿ19/345/1985-86, ದಿನಾಂಕ:07.09.2021. 07.09.2021 
21  ಕವಿಪ್ರನಿನಿಯಲ್ಲಿ ನವೀನ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಸಮಿತಿಯ ರಚನೆ ಕುರಿತು (ADMI). ಆದೇಶ  ಸಂಖ್ಯೆ:ಕವಿಪ್ರನಿನಿ/ಬಿ25/22093/2021-22  ದಿನಾಂಕ:23.09.2021   23.09.2021 
22 ವಿದ್ಯುತ್ ಕ್ಷೇತ್ರದಲ್ಲಿ ಸಮನ್ವಯಕ್ಕಾಗಿ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ, ಆದೇಶ ಸಂಖ್ಯೆ:ಕವಿಪ್ರನಿನಿ/ಬಿ28/1228/2019-20  ದಿನಾಂಕ:04.10.2021   04.10.2021 
23 ಮಾದರಿ ಪರೀಕ್ಷಾ ಪ್ರಮಾಣ ಪತ್ರದ (Type Test Certificate) ಮಾನ್ಯತೆಯನ್ನು ದಿನಾಂಕ 30-09-2022 ರವರೆಗೆ ವಿಸ್ತರಿಸುವ ಬಗ್ಗೆ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (ಸಿಇಎ) ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ಮತ್ತು ಕೋವಿಡ್-19 ಸಾಂಕ್ರಾಮಿಕದಿಂದ ಎದುರಿಸುತ್ತಿರುವ ತೊಂದರೆಗಳ ದೃಷ್ಟಿಯಿಂದ ದಿನಾಂಕ 11-05-2020 ರ (ಸಿಇಎ) ಮಾರ್ಗಸೂಚಿಯ ಪ್ಯಾರ 2(ಜಿ) ಗೆ ತಿದ್ದುಪಡಿ ಕುರಿತಂತೆ.  ಆದೇಶ ಸಂಖ್ಯೆ: ಕವಿಪ್ರನಿನಿ/ಬಿ19/345/1985-86, ದಿನಾಂಕ:25.10.2021.  25.10.2021
24 ಕ.ವಿ.ಪ್ರ.ನಿ.ನಿ ಯಲ್ಲಿ ಸೈಬರ್‌ ಭದ್ರತಾ ಆಕ್ರಮಣಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಮಾರ್ಗಸೂಚಿಗಳು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ31/ಅ.ಇಂ(ಐ.ಟಿ/ಕಾ.ನಿ.ಇಂ (ಎನ್.ಡಬ್ಲೂ&ಡಿ.ಸಿ)/1435/2021-22 ದಿನಾಂಕ:25.10.2021 25.10.2021 
25  ಬೆಲೆ ವ್ಯತ್ಯಾಸಕ್ಕಾಗಿ ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಪಡೆಯುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ19/345/1985-86, ದಿನಾಂಕ:26.10.2021. 26.10.2021 
26  ಕವಿಪ್ರನಿನಿಯ ವಿದ್ಯುತ್‌ ಉಪ-ಕೇಂದ್ರಗಳು ಹಾಗೂ ಪ್ರಸರಣ ಮಾರ್ಗಗಳಲ್ಲಿ ವಿದ್ಯುತ್‌ ಸಂಬಂಧಿತ ಅಪಘಾತಗಳನ್ನು ತಡೆಯಲು ಗುರುತಿಸಲಾಗಿರುವ ಅಪಾಯಕಾರಿ ಸ್ಥಳಗಳಲ್ಲಿ ಕಾಮಗಾರಿಗಳನ್ನು ನಿರ್ವಹಿಸಿ ಅಪಘಾತಗಳನ್ನು ಪೂರ್ಣವಾಗಿ ತಡೆಗಟ್ಟುವ ಕುರಿತು.  ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ19/345 /1985-86, ದಿನಾಂಕ:28.10.2021. 28.10.2021 
27 KERC (Sharing of Revenue derived by Transmission and / or Distribution Licensee(s) from other business) Regulations 2020 ರ ಅನುಸಾರವಾಗಿ ಕವಿಪ್ರನಿನಿಯ ಭೂಮಿ, ಐಡಲ್ / ಸ್ಪೇರ್ ಆಗಿರುವ ಕವಿಪ್ರನಿನಿಯ ಸ್ವತ್ತುಗಳು /ಉಪಕರಣಗಳನ್ನು ಹೆಚ್.ಟಿ/ಇ.ಹೆಚ್.ಟಿ ಗ್ರಾಹಕರು/ವಿದ್ಯುತ್ ವಿತರಣಾ ಲೈಸೆನ್ಸೀ / ಐಪಿಪಿಗಳಿಗೆ ಒದಗಿಸುವ ಕುರಿತಂತೆ. ಆದೇಶ ಸಂಖ್ಯೆ:ಕವಿಪ್ರನಿನಿ/ ಬಿ28(ಎ)/32543/2012-13, ದಿನಾಂಕ:17.11.2021.  17.11.2021
28 ಕವಿಪ್ರನಿನಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲಾ/ಕಾಲೇಜುಗಳ ಮೇಲೆ ಹಾದು ಹೋಗಿರುವ ಇ.ಹೆಚ್.ವಿ ಪ್ರಸರಣ ಮಾರ್ಗಗಳನ್ನು ಸ್ಥಳಾಂತರಿಸಲು / ಎತ್ತರಿಸಲು / ಬಲಪಡಿಸಲು ಗುರುತಿಸಲಾಗಿರುವ ಕಾಮಗಾರಿಗಳನ್ನು ಕೈಗೊಳ್ಳಲು ಸಮತಿಯನ್ನು ರಚಿಸುವ ಕುರಿತಂತೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ19/345/1985-86, ದಿನಾಂಕ:24.12.2021.  24.12.2021
29 ಅಧಿಕಾರಿಗಳ ನಿಯೋಗದ ಕೈಪಿಡಿಯಲ್ಲಿನ ಕ್ರಮಸಂಖ್ಯೆ 4.09 ಕ್ಕೆ ಸಂಬಂಧಿಸಿದ ಷರತ್ತುಗಳಿಗೆ ತಿದ್ದುಪಡಿಯ ಕುರಿತಂತೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ25/23720/2011-12, ದಿನಾಂಕ:01.02.2022.  01.02.2022 
30 ಕೋಲಾರ ಹಾಗೂ ರಾಯಚೂರು ನಗರಗಳಲ್ಲಿನ ಕವಿಪ್ರನಿನಿ 220 ಕೆ.ವಿ ಉಪಕೇಂದ್ರಗಳ ಆವರಣದಲ್ಲಿ ಕ.ವಿ.ಮಂ ಇಂಜಿನಿಯರುಗಳ ಸಂಘದ ಪ್ರಾದೇಶಿಕ ಕೇಂದ್ರದ ಬಹು ಉಪಯೋಗಿ ಕಟ್ಟಡಗಳನ್ನು ನಿರ್ಮಿಸಲು ಖಾಲಿ ಇರುವ ನಿವೇಶನವನ್ನು ಲೀಸ್ ಆಧಾರದ ಮೇಲೆ ನೀಡಲು ಕೋರಿರುವ ಬಗ್ಗೆ, ಆದೇಶ ಸಂಖ್ಯೆ: ಕವಿಪ್ರನಿನಿ/ಬಿ7/9966/2020-21 ದಿನಾಂಕ:22.02.2022.    22.02.2022 
31 ಅಧಿಕಾರಿಗಳ ನಿಯೋಗದ ಕೈಪಿಡಿಯಲ್ಲಿನ ಕ್ರಮಸಂಖ್ಯೆ 4.09 ಕ್ಕೆ ಸಂಬಂಧಿಸಿದ ಷರತ್ತುಗಳಿಗೆ ತಿದ್ದುಪಡಿಯ ಕುರಿತಂತೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ25/23720/2011-12, ದಿನಾಂಕ:01.02.2022.  01.02.2022 
32  ಕವಿಪ್ರನಿನಿ ಪ್ರಸರಣಾ ಮಾರ್ಗಗಳು ಮತ್ತು ಉಪಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ ತಾಂತ್ರಿಕ ತನಿಖೆ ಪರೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೆ|| ಶಾಂತಿನಿಕೇತನ್ ಇಂಜಿನಿಯರಿಂಗ್ ಕನ್ಸಲ್ ಟೆಂಟ್ ಮತ್ತು ಕಾಂಟ್ರಾಕ್ಟರ್ಸ್, ದಾವಣಗೆರೆ ರವರ ಎಂಪ್ಯಾನಲ್ ಮೆಂಟ್ ನವೀಕರಣದ ಬಗ್ಗೆ.  ಅ.ಜ್ಞಾ.ಸಂಖ್ಯೆ:ಕವಿಪ್ರನಿನಿ/ಬಿ9/3707/ (ಸಂಪುಟ -2) /2006-07.  ದಿನಾಂಕ:08.03.2022. 08.03.2022 
33 ಅಭಿಯಾಂತ್ರಿಕ ಭೂವಿಜ್ಞಾನ (Engineering Geology) ಮತ್ತು ಭೂಕುಸಿತ ಅಧ್ಯನಗಳಿಗೆ ಸಂಬಂಧಿಸಿದಂತೆ, ಸಮನ್ವಯ ಸಂಸ್ಥೆಯಾದ (Nodal Agency) ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಗೆ (GSI) ಭೂತಾಂತ್ರಿಕ ಅಧ್ಯಯನ (Geotechnical Investigations) ಪ್ರಸ್ತಾವನೆಗಳನ್ನು ಸಲ್ಲಿಸುವ ಕುರಿತು, ಸಂಖ್ಯೆ:ಕವಿಪ್ರನಿನಿ/ಬಿ9/21488/2021-22 ದಿನಾಂಕ:21.03.2022.  21.03.2022
34  ಗಣ್ಯ ವ್ಯಕ್ತಿಗಳ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಅನುಸರಿಸಬೇಕಾದ ಶಿಷ್ಟಾಚಾರದ ಕುರಿತು. ಸುತ್ತೋಲೆ  ಸಂಖ್ಯೆ:ಕವಿಪ್ರನಿನಿ/ಬಿ9/21493/2021-22 ದಿನಾಂಕ:28.03.2022. 28.03.2022 

ಇತ್ತೀಚಿನ ನವೀಕರಣ​ : 20-09-2022 11:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080